ಕಬೋರ್ಡ್ನಲ್ಲಿಟ್ಟ ರಾಶಿ ರಾಶಿ ಬಟ್ಟೆಗಳಿಂದ ಮುಗ್ಗಲು ವಾಸನೆ ಬರ್ತಿದ್ಯಾ? ಈ ಹ್ಯಾಕ್ಗಳನ್ನು ಟ್ರೈ ಮಾಡಿ..
ಕಬೋರ್ಡ್ನಲ್ಲಿ ನೆಫ್ತಾಲ್ ಬಾಲ್ಸ್ ಅಲ್ಲಲ್ಲಿ ಇಡಿ
ವಾರಕ್ಕೊಮ್ಮೆಯಾದರೂ ಕಬೋರ್ಡ್ಗೆ ಪರ್ಫ್ಯೂಮ್ ಸ್ಪ್ರೇ ಮಾಡಿ
ನಿಮ್ಮ ಬಳಿ ಮೇಕಪ್ ರಿಮೂವರ್ ಕಾಟನ್ ಇದ್ದರೆ ಅದಕ್ಕೆ ಪರ್ಫ್ಯೂಮ್ ಹಾಕಿ ಕಬೋರ್ಡ್ನಲ್ಲಿ ಅಂಟಿಸಿ
ವ್ಯಾಸೆಲಿನ್ಗೆ ಪರ್ಫ್ಯೂಮ್ ಹಾಕಿ ಕಬೋರ್ಡ್ನ ಗೋಡೆಗೆ ಹಚ್ಚಿ ಬಿಡಿ
ಖಾಲಿಯಾದ ಪರ್ಫ್ಯೂಮ್ ಬಾಟಲ್ ಬಟ್ಟೆಗಳ ಮಧ್ಯೆ ಇಡಿ.