ಮೃದುವಾದ ದೋಸೆ ಬೇಕಾದರೆ ಅಕ್ಕಿ ಮೆಂತ್ಯೆ ಕಡ್ಲೆಬೇಳೆ ಹಾಗೂ ಉದ್ದಿನಬೇಳೆಯನ್ನು ಹಿಂದಿನ ದಿನ ಬೆಳಗ್ಗೆಯೇ ನೀರಿನಲ್ಲಿ ನೆನೆಸಿ
ದೋಸೆಗೆ ಹಾಕುವ ಸಾಮಾಗ್ರಿಗಳ ಜೊತೆಗೆ ಸಬ್ಬಕ್ಕಿ ಸೇರಿಸಿ
ಬೆಳಗ್ಗೆ ನೆನೆಸಿಟ್ಟು ಸಂಜೆಯೇ ರುಬ್ಬಿ ಇಟ್ಟುಬಿಡಿ
ತೆಳ್ಳಗೆ ಹೆಂಚಿನ ಮೇಲೆ ಹಾಕಿದ ದೋಸೆ ಮೃದು ಆಗೋದಿಲ್ಲ, ಸ್ವಲ್ಪ ದಪ್ಪನಾಗಿ ಹರಡಿ
ಹೆಚ್ಚು ಹೊತ್ತು ಹೆಂಚಿನ ಮೇಲೆ ಇದ್ದರೆ ದೋಸೆ ಡ್ರೈ ಆಗುತ್ತದೆ.