ಚೆನ್ನಾಗಿ ರೆಡಿಯಾಗಿರ‍್ತೀರಿ, ಒಳ್ಳೊಳ್ಳೆ ಫೋಟೊ ತೆಗೆದುಕೊಳ್ಳಬೇಕು, ಸ್ಟೋರಿ ಅಪ್‌ಲೋಡ್ ಮಾಡಬೇಕು ಹೀಗೆ ಸಾಕಷ್ಟು ಅಂದುಕೊಂಡಿರ‍್ತೀರಿ, ಹೊರಡುವಾಗ ನೋಡಿದ್ರೆ ನಿಮ್ಮ ಫೋನ್‌ನಲ್ಲಿ ಲೋ ಬ್ಯಾಟರಿ ಕಾಣಿಸುತ್ತದೆ, ಇದನ್ನು ನೋಡಿ ಬೇಜಾರಾಗೋದಿಲ್ವಾ? ಬೇಗ ಫೋನ್ ಚಾರ್ಜ್ ಆಗಲಿ ಅಂದ್ರೆ ಹೀಗೆ ಮಾಡಿ..
- ಏರೋಪ್ಲೇನ್ ಮೋಡ್‌ಗೆ ಹಾಕಿ ಚಾರ್ಜಿಂಗ್ ಮಾಡಿ
- ಫೋನ್ ಸ್ವಿಚ್ ಆಫ್ ಮಾಡಿ ಚಾರ್ಜ್‌ಗೆ ಹಾಕಿ
- ಚಾರ್ಜ್‌ಗೆ ಹಾಕಿದಾಗ ಫೋನ್ ಬಳಕೆ ಮಾಡ್ಬೇಡಿ
- ಚಾರ್ಜ್ ಮೋಡ್ ಆನ್ ಮಾಡಿ
- ವೈರ್‌ಲೆಸ್ ಚಾರ್ಜಿಂಗ್ ಅವಾಯ್ಡ್ ಮಾಡಿ
- ಫೋನ್ ಕೇಸ್ ತೆಗೆದು ಚಾರ್ಜ್‌ಗೆ ಹಾಕಿ
- ಎಮರ್ಜೆನ್ಸಿಗೆ ಪವರ್ ಬ್ಯಾಂಕ್ ಕೊಳ್ಳಿ
- ವಾಲ್ ಚಾರ್ಜರ್ ಬಳಕೆ ಮಾಡಿ
- ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುತ್ತಿರುವ ಆಪ್‌ಗಳನ್ನು ಕ್ಲೋಸ್ ಮಾಡಿ
- ಫೋನ್ ಟೆಂಪರೇಚರ್ ಕಡಿಮೆ ಮಾಡಿ
- ಫೋನ್ ಜೊತೆಗೆ ನೀಡಿದ ಕಂಪನಿ ಚಾರ್ಜರ್‌ನ್ನೇ ಬಳಸಿ