ಹಾಲನ್ನು ಕಾಯಿಸುವ ಮೊದಲು ಆ ಪಾತ್ರೆಗೆ ನೀರನ್ನು ಹಾಕಿ ಚೆಲ್ಲಿ ಆ ನಂತರ ಪಾತ್ರೆಗೆ ಹಾಲನ್ನು ಹಾಕಿ ಕಾಯಿಸಬೇಕು ಈ ರೀತಿ ಮಾಡಿದರೆ ಹಾಲಿನ ತಳ ಸೀದುಹೋಗುವುದಿಲ್ಲ.
ಹಾಲನ್ನು ಕಾಯಿಸುವಾದ ಸದಾ ಸಣ್ಣ ಉರಿಯಲ್ಲಿಯೇ ಕಾಯಿಸಿ, ಇದರಿಂದ ತಳ ಹಿಡಿಯುವುದಿಲ್ಲ.
ನಂತರ ಹಾಲಿನ ಪಾಕೆಟ್‌ನ್ನು ಸಿಗ್‌ಸ್ಯಾಗ್ ರೀತಿ ಕಟ್ ಮಾಡಿದರೆ ಪಾತ್ರೆಗೆ ಹಾಕುವಾಗ ಹಾಲು ಕೆಳಗೆ ಚೆಲ್ಲುವುದಿಲ್ಲ.