ವಿಧಾನ 1
ಕೊತ್ತಂಬರಿ ಸೊಪ್ಪಿನ ಬೇರನ್ನು ತೆಗೆದು ಇಡಬೇಕು
ಬೇರು ತೆಗೆದ ಸೊಪ್ಪನ್ನು ಪೇಪರ್ನಲ್ಲಿ ಸುತ್ತಿ ನಂತರ ಕವರ್ಗೆ ಹಾಕಿ ಫ್ರಿಡ್ಜ್ನಲ್ಲಿಡಿ
ವಿಧಾನ 2
ಮೊದಲು ಸೊಪ್ಪಿನ ಬೇರು ತೆಗೆದು ಚೆನ್ನಾಗಿ ತೊಳೆಯಿರಿ
ನಂತರ ಪೇಪರ್ ಟವಲ್ ಬಳಸಿ ಸೊಪ್ಪನ್ನು ಒರೆಸಿ
ನಂತರ ಗಾಜಿನ ಲೋಟದಲ್ಲಿ ಕಾಲು ಭಾಗ ನೀರು ತುಂಬಿಸಿ ಈ ಸೊಪ್ಪನ್ನು ಅದರೊಳಗೆ ಹಾಕಿ, ಎರಡು ದಿನಕ್ಕೊಮ್ಮೆ ನೀರು ಬದಲಾಯಿಸಿ.
ವಿಧಾನ 3
ಕೊತ್ತಂಬರಿ ಸೊಪ್ಪನ್ನು ತೊಳೆದು ಕತ್ತರಿಸಿ ಅವನ್ನಲ್ಲಿ 30 ನಿಮಿಷ ಬೇಕ್ ಮಾಡಿ
ನಂತರ ಇದು ಪುಡಿಪುಡಿಯಾಗುತ್ತದೆ. ಇದನ್ನು ಏರ್ಟೈಟ್ ಡಬ್ಬಿಯಲ್ಲಿ ಇಟ್ಟು ಮೂರು ವರ್ಷದವರೆಗೂ ಬಳಸಬಹುದು.