ಸಾಂಬಾರ್ ಹದ ಗಟ್ಟಿಯಾಗಲು ಹೀಗೆ ಮಾಡಿ..

ಸಾಂಬಾರ್‌ಗೆ ತೊಗರಿಬೇಳೆ ಬದಲು ಹೆಸರುಬೇಳೆ ಬಳಸಿ

ಕಾಯಿ ರುಬ್ಬಿ ಸಾಂಬಾರ್ ಮಾಡಿದರೆ ಹದ ದಪ್ಪವಾಗಿ ಇರುತ್ತದೆ.

ಹೆಚ್ಚು ನೀರು ಹಾಕದೇ ಸಣ್ಣ ಉರಿಯಲ್ಲಿ ತುಂಬಾ ಹೊತ್ತು ಬೇಯಿಸಿದರೆ ಸಾಂಬಾರ್ ಗಟ್ಟಿ ಇರುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!