March 13, 2026
Friday, March 13, 2026
spot_img

FOOD | ಪ್ಲೇನ್‌, ಸಿಂಪಲ್‌ ನೂಡಲ್ಸ್‌ ತಿಂತೀರಾ? ಈ ರೀತಿ ತಡ್ಕಾ ಕೊಟ್ರೆ ಟೇಸ್ಟ್‌ ಡಬಲ್‌ ಗ್ಯಾರಂಟಿ

ಸಾಮಾಗ್ರಿಗಳು
ಪರ್ಪಲ್‌ ಕೋಸು
ನಾರ್ಮಲ್‌ ಕೋಸು
ಗೆಡ್ಡೆ ಕೋಸು
ಕ್ಯಾರೆಟ್‌
ಕ್ಯಾಪ್ಸಿಕಂ
ಎಳ್ಳು
ಶೇಂಗಾ
ಈರುಳ್ಳಿ
ನೂಡಲ್ಸ್‌

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಮೇಲೆ ಹೇಳಿದ ಎಲ್ಲ ತರಕಾರಿಗಳನ್ನು ಹಾಕಿಬಿಡಿ
ಇದಕ್ಕೆ ಉಪ್ಪು ಹಾಗೂ ಪೆಪ್ಪರ್‌ ಹಾಕಿ
ದೊಡ್ಡ ಉರಿಯಲ್ಲಿಯೇ ಎರಡು ನಿಮಿಷ ಕೈಯಾಡಿಸಿ, ತರಕಾರಿಯನ್ನು ತಟ್ಟೆಗೆ ಹಾಕಿ
ಅದೇ ಪ್ಯಾನ್‌ಗೆ ನೀರು ಹಾಗೂ ನೂಡಲ್ಸ್‌ ಹಾಗೂ ಅದರ ಮಸಾಲಾ ಹಾಕಿ ಬೇಯಿಸಿ
ನಂತರ ಬೌಲ್‌ಗೆ ತರಕಾರಿ, ನೂಡಲ್ಸ್‌, ಬೇಯಿಸಿದ ಅಥವಾ ಹುರಿದ ಶೇಂಗಾ ಹಾಗೂ ಒಂದು ಮೊಟ್ಟೆ ಜೊತೆ ಸೇವಿಸಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !