ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಕರಿಬೇವು
ಕ್ಯಾರೆಟ್ ತುರಿ
ಸಬಸಿಗೆ
ಓಂಕಾಳು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಹಸಿಮೆಣಸು, ಈರುಳ್ಳಿ ಹಾಕಿ
ನಂತರ ಸಬಸಿಗೆ, ಕ್ಯಾರೆಟ್ ತುರಿ, ಉಪ್ಪು, ಓಂಕಾಳು, ಕೊತ್ತಂಬರಿ ಸೊಪ್ಪು ಹಾಕಿ
ನಂತರ ಸಣ್ಣದಾಗಿ ಹೆಚ್ಚಿದ ಕಾಯಿ ಹಾಕಿ ನಂತರ ನೀರು ಹಾಕಿ
ಉಪ್ಪು ಹಾಕಿ, ನೀರು ಕುದ್ದ ಮೇಲೆ ಅಕ್ಕಿ ಹಿಟ್ಟು ಹಾಕಿ ಮಿಕ್ಸ್ ಮಾಡಿದ್ರೆ ಹಿಟ್ಟು ರೆಡಿ
ಇದನ್ನು ಕವರ್‌ನ ಮೇಲೆ ಹಾಕಿ ಲಟ್ಟಿಸಿ ಬೇಯಿಸಿದ್ರೆ ಮೆತ್ತನೆಯ ತಾಳಿಪಟ್ಟು ರೆಡಿ