ಸಾಮಾಗ್ರಿಗಳು
ಕಡ್ಲೆಹಿಟ್ಟು
ಉಪ್ಪು
ಅಕ್ಕಿಹಿಟ್ಟು
ಖಾರದಪುಡಿ
ಸೋಡಾ
ಬಾಳೆಕಾಯಿ/ಆಲೂ/ ಬೇಬಿಕಾರ್ನ್
ಮಾಡುವ ವಿಧಾನ
ಮೊದಲು ಕಡ್ಲೆಹಿಟ್ಟಿಗೆ ಉಪ್ಪು, ಖಾರದಪುಡಿ, ಅಕ್ಕಿಹಿಟ್ಟು,ಸೋಡಾ ಹಾಕಿ
ನೀರು ಹಾಕಿ ಬ್ಯಾಟರ್ ಮಾಡಿಕೊಳ್ಳಿ
ನಂತರ ಇದಕ್ಕೆ ಆಲೂ ಅಥವಾ ಇಷ್ಟದ ತರಕಾರಿ ಹಾಕಿ
ನಂತರ ಏರ್‌ಫ್ರೈಯರ್‌ನಲ್ಲಿ ಪೇಪರ್ ಹರಡಿ ಅದಕ್ಕೆ ಎಣ್ಣೆ ಹಾಕಿ, ಇದನ್ನು ಹರಡಿ
ನಂತರ ಏರ್ ಫ್ರೈ ಮಾಡಿದ್ರೆ ಕ್ರಿಸ್ಪಿ ಬಜ್ಜಿ ರೆಡಿ