ಸಾಮಾಗ್ರಿಗಳು
ಬಾಳೆಕಾಯಿ
ಉಪ್ಪು
ಖಾರದಪುಡಿ
ಅರಿಶಿಣ ಪುಡಿ
ಮಾಡುವ ವಿಧಾನ
ಬಾಳೆಕಾಯಿಯನ್ನು ಸಣ್ಣಗೆ ತೆಳುವಾಗಿ ಹೆಚ್ಚಿ
ನಂತರ ಇದನ್ನು ಉಪ್ಪು ಹಾಗೂ ಅರಿಶಿಣ ಹಾಕಿರುವ ನೀರಿನಲ್ಲಿ ನೆನೆಹಾಕಿ
ನಂತರ ಇದನ್ನು ಟಿಶ್ಯೂ ಪೇಪರ್‌ನಲ್ಲಿ ಒತ್ತಿ
ನಂತರ ಏರ್‌ಫ್ರೈಯರ್‌ಗೆ ಹಾಕಿ, ಖಾರದಪುಡಿ, ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಹದಿನೈದು ನಿಮಿಷ ಏರ್ ಫ್ರೈ ಮಾಡಿದ್ರೆ ಚಿಪ್ಸ್ ರೆಡಿ