ಹೇಗೆ ಮಾಡೋದು?
- ಮೊದಲು ಬೌಲ್‌ಗೆ ಚಿಕನ್ ಬ್ರೆಸ್ಟ್ ಹಾಕಿಕೊಳ್ಳಿ
- ಇದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಕೊತ್ತಂಬರಿ ಪುಡಿ, ಪೆಪ್ಪರ್, ಶುಂಠಿ ಬೆಳ್ಳುಳ್ಳಿ, ಪೇಸ್ಟ್,ಉಪ್ಪು ಹಾಕಿ
- ಪ್ಯಾನ್‌ಗೆ ಎಣ್ಣೆ ಹಾಕಿ, ಚಿಕನ್ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ
- ನಂತರ ಬೌಲ್‌ಗೆ ಮೊಸರು, ಖಾರದಪುಡಿ, ಉಪ್ಪು ಚಾಟ್ ಮಸಾಲಾ ಹಾಕಿ ಮಿಕ್ಸ್ ಮಾಡಿಕೊಳ್ಳಿ
- ನಂತರ ಸ್ವಲ್ಪ ಎಣ್ಣೆಗೆ ಕಸೂರಿಮೇಥಿ ಹಾಕಿ ಬಿಸಿ ಮಾಡಿ ಎಣ್ಣೆಯನ್ನು ಇಟ್ಟುಕೊಳ್ಳಿ
- ರೆಡಿ ಆಗಿರುವ ಚಿಕನ್‌ಗೆ ಮೊಸರು, ಹಸಿ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಹಾಕಿ ಮಿಕ್ಸ್ ಮಾಡಿ
- ಕಡೆಗೆ ಬಿಸಿ ಮಾಡಿದ್ದ ಎಣ್ಣೆಯನ್ನೂ ಹಾಕಿ ಮಿಕ್ಸ್ ಮಾಡಿದ್ರೆ ಕ್ರೀಮೀ ಸಲಾಡ್ ರೆಡಿ



