ಸಾಮಾಗ್ರಿಗಳು
ಬೆಣ್ಣೆ
ಬೆಳ್ಳುಳ್ಳಿ
ಮೆಂತ್ಯೆ
ವಿಳೇದೆಲೆ
ಅರಿಶಿಣ
ಮಾಡುವ ವಿಧಾನ
ಯಾವುದೇ ಬೆಣ್ಣೆಯನ್ನು ತೆಗೆದುಕೊಂಡು ಪಾತ್ರೆಗೆ ಹಾಕಿ, ನಂತರ ಅದಕ್ಕೆ ಜಜ್ಜಿದ ಬೆಳ್ಳ್ಳುಳ್ಳಿ ಹಾಕಿ
ಮೆಂತ್ಯ ಹಾಗೂ ಅರಿಶಿಣ ಹಾಕಿ ಬಿಡಿ
ಎಲ್ಲ ನೊರೆ ಹೋದ ನಂತರ ವಿಳೇದೆಲೆ ಹಾಕಿ
ಆಮೇಲೆ ತುಪ್ಪ ಸೋಸಿ ಇಟ್ಟುಕೊಳ್ಳಿ
ಉಳಿದ ಬೆಳ್ಳ್ಳುಳ್ಳಿಗೆ ಟೊಮ್ಯಾಟೊ ಹುರಿದು ಹಾಕಿ, ಉಪ್ಪು ಹಾಗೂ ಹಸಿಮೆಣಸು ಹಾಕಿದ್ರೆ ಟೇಸ್ಟಿ ಚಟ್ನಿ ತಯಾರಾಗುತ್ತದೆ.



