ಸಾಮಾಗ್ರಿಗಳು
ಗೋಧಿಹಿಟ್ಟು
ಕಡ್ಲೆಹಿಟ್ಟು
ಉಪ್ಪು
ಖಾರದಪುಡಿ
ಮೆಂತ್ಯೆ ಸೊಪ್ಪು
ಖಾರದಪುಡಿ
ಎಳ್ಳು
ಅಜ್ವೈನ್
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಪಾತ್ರೆಗೆ ಕತ್ತರಿಸಿದ ಮೆಂತ್ಯೆಸೊಪ್ಪು, ಉಪ್ಪು, ಖಾರದಪುಡಿ, ಸಾಂಬಾರ್ ಪುಡಿ, ಅಜ್ವೈನ್, ಎಳ್ಳು, ಕಡ್ಲೆಹಿಟ್ಟು, ಗೋಧಿಹಿಟ್ಟು, ಕೊತ್ತಂಬರಿ ಸೊಪ್ಪು ಹಾಕಿ
ಇದಕ್ಕೆ ನೀರು ಹಾಕಿ ಮಿಕ್ಸ್ ಮಾಡಿ ಚಪಾತಿ ಹಿಟ್ಟಿನ ಉಂಡೆ ತಯಾರು ಮಾಡಿಕೊಳ್ಳಿ
ಇದಕ್ಕೆ ಹಿಟ್ಟು ಹಾಕಿ ಲಟ್ಟಿಸಿ ಬೇಯಿಸಿ
ತುಪ್ಪ ಹಾಕಿ ಬಿಸಿ ಬಿಸಿ ತಿನ್ನಿ