ARTICLE | ಸ್ಕ್ರೀನ್‌ ಟೈಮ್‌ ಕಡಿಮೆ ಮಾಡಿದ್ರೆ ಏನು ಲಾಭ ಗೊತ್ತಾ? ಈ ಐದು ಬೆನಿಫಿಟ್ಸ್‌ ನಿಮ್ಮದಾಗತ್ತೆ…

ಸ್ಕ್ರೀನ್‌ ಟೈಮ್‌ ಕಡಿಮೆ ಮಾಡಿದ್ರೆ ಏನು ಲಾಭ ಗೊತ್ತಾ? ಈ ಐದು ಬೆನಿಫಿಟ್ಸ್‌ ನಿಮ್ಮದಾಗತ್ತೆ.. ಮಕ್ಕಳಿಗೆ ಆಗಲಿ ಅಥವಾ ದೊಡ್ಡವರೇ ಆಗಲಿ ಸ್ಕ್ರೀನ್‌ ಟೈಮ್‌ ಕಡಿಮೆ ಮಾಡೋದು ಉತ್ತಮ, ಇದರಿಂದ ಏನು ಉಪಯೋಗ ಇಲ್ಲ. ಯಾಕೆ ಸ್ಟ್ರೀನ್‌ ಟೈಮ್‌ ಕಡಿಮೆ ಮಾಡಬೇಕು ಗೊತ್ತಾ?

ಮಕ್ಕಳು ಅಥವಾ ದೊಡ್ಡವರೇ ಆಗಲಿ ಫಿಸಿಕಲಿ ಆಕ್ಟೀವ್‌ ಆಗ್ತೀರಿ. ಮೊಬೈಲ್‌ ದಾಸರಾಗಬೇಡಿ. ಮೊಬೈಲ್‌ ಆಚೆಗಿನ ಜಗತ್ತು ಇನ್ನೂ ಸುಂದರವಾಗಿದೆ. ಅದೇ ಸಮಯದಲ್ಲಿ ಹೊರಗೆ ಆಟ ಆಡಿ, ಬ್ರೇನ್‌ ಗೇಮ್ಸ್‌ ಆಗಿ, ನಿದ್ದೆ ಮಾಡಿ. ವ್ಯಾಯಾಮ ತುಸು ಹೆಚ್ಚೇ ಮಾಡಿ.

ಇಷ್ಟೊಂದು ಸಮಯ ಇದೆಯಾ ಎನಿಸುತ್ತದೆ, ಮೊಬೈಲ್‌ ಪಕ್ಕಕಿಟ್ರೆ ದಿನವೇ ಬೋರು ಎನಿಸುತ್ತದೆ. ಆ ಸಮಯವನ್ನು ಹೊಸ ಹಾಬಿಗಳಿಗಾಗಿ ಬಳಸಿ, ಹೊಸ ತರಗತಿಗಳಿಗೆ ಸೇರಿಕೊಳ್ಳಿ.

ಜನರ ಜೊತೆ ಇನ್ಸ್ಟಾಗ್ರಾಮ್‌ನಲ್ಲಿ ಮೆಸೇಜ್‌ ಮಾಡೋದು ದೊಡ್ಡ ವಿಷಯ ಅಲ್ಲ, ನಿಜವಾಗಿಯೂ ಜನರ ಜೊತೆ ಬೆರೆಯಿರಿ. ಮುಕ್ತವಾಗಿ ಮಾತನಾಡಿ, ಸಾಮಾಜಿಕ ಜಾಲತಾಣದ ಹೊರತಾಗಿಯೂ ಕನೆಕ್ಷನ್ಸ್‌ ಆಗುತ್ತದೆ.

ಕಂಟಿನ್ಯೂ ಆಗಿ ಒಂದು ಗಂಟೆ ಮೊಬೈಲ್‌ ನೋಡುತ್ತಲೇ ಇರಿ, ಕಣ್ಣು ಉರಿದು, ಮೆಂಟಲಿ ಟೈಯರ್ಡ್‌ ಎನಿಸುತ್ತದೆ. ನಿಮ್ಮ ಮೂಡ್‌ ಸದಾ ಚೆನ್ನಾಗಿರಲು ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್‌ ಬಳಕೆ ನಿಲ್ಲಿಸಿ.

ಫೋನ್‌ನಲ್ಲಿ ಅಲ್ಲ, ನಿಜವಾದ ಗ್ರೂಪ್‌ ಮಾಡಿಕೊಳ್ಳಿ, ವಾರಕ್ಕೊಮ್ಮೆ ಸೇರಿಕೊಂಡು ಹರಟೆ ಹೊಡೆಯಿರಿ. ಎಂಜಾಯ್‌ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!