ಮಾಡುವ ವಿಧಾನ
ಹಲಸಿನ ಬೀಜವನ್ನು ಸಣ್ಣಗೆ ಕತ್ತರಿಸಿ ನೀರಿನಲ್ಲಿ ಉಪ್ಪು ಹಾಕಿ ಐದು ನಿಮಿಷ ಬೇಯಿಸಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗು ಹಾಕಿ ನಂತರ ಈರುಳ್ಳಿ, ಹಸಿಮೆಣಸು ಹಾಕಿ ಬಾಡಿಸಿ
ಜೊತೆಗೆ ಶುಂಠಿ ಬೆಳ್ಳುಳ್ಳಿ ಕತ್ತರಿಸಿ ಹಾಕಿ, ನಂತರ ಬೆಂದ ಹಲಸಿನಕಾಯಿ ಹಾಕಿ
ಇದಕ್ಕೆ ಉಪ್ಪು ಹಾಗೂ ಕಾಯಿತುರಿ ಹಾಕಿ ಬಾಡಿಸಿದ್ರೆ ಪಲ್ಯ ರೆಡಿ