ಸಾಮಾಗ್ರಿಗಳು
ಬೀಟ್ರೂಟ್
ಮೊಸರು
ಕೊತ್ತಂಬರಿ
ಜೀರಿಗೆ
ಸಾಸಿವೆ
ಎಣ್ಣೆ
ಚಾಟ್ ಮಸಾಲಾ
ಮಾಡುವ ವಿಧಾನ
ಮೊದಲು ಬೀಟ್ರೂಟ್ ತುರಿದುಕೊಳ್ಳಿ
ಇದಕ್ಕೆ ಮೊಸರು ಹಾಕಿ
ನಂತರ ಚಾಟ್ ಮಸಾಲಾ ಹಾಕಿ
ನಂತರ ಎಣ್ಣೆಗೆ ಸಾಸಿವೆ, ಜೀರಿಗೆ ಕರಿಬೇವು ಹಾಕಿ
ಈ ಎಣ್ಣೆಯನ್ನು ಮೊಸರಿಗೆ ಹಾಕಿ ತಿನ್ನಬಹುದು
ಸಾಮಾಗ್ರಿಗಳು
ಬೀಟ್ರೂಟ್
ಮೊಸರು
ಕೊತ್ತಂಬರಿ
ಜೀರಿಗೆ
ಸಾಸಿವೆ
ಎಣ್ಣೆ
ಚಾಟ್ ಮಸಾಲಾ
ಮಾಡುವ ವಿಧಾನ
ಮೊದಲು ಬೀಟ್ರೂಟ್ ತುರಿದುಕೊಳ್ಳಿ
ಇದಕ್ಕೆ ಮೊಸರು ಹಾಕಿ
ನಂತರ ಚಾಟ್ ಮಸಾಲಾ ಹಾಕಿ
ನಂತರ ಎಣ್ಣೆಗೆ ಸಾಸಿವೆ, ಜೀರಿಗೆ ಕರಿಬೇವು ಹಾಕಿ
ಈ ಎಣ್ಣೆಯನ್ನು ಮೊಸರಿಗೆ ಹಾಕಿ ತಿನ್ನಬಹುದು
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ