ಹೊರಗೆ ಮಳೆ ಮಳೆ ವೆದರ್, ಕೈಯಲ್ಲಿ ಒಂದು ಬೌಲ್ ನೂಡಲ್ಸ್, ಕೋಲ್ಡ್ ಕಾಫಿ, ಕಣ್ಣ ಮುಂದೆ ನೆಟ್‌ಫ್ಲಿಕ್ಸ್…
ಇದು ಎಷ್ಟೋ ಜನರ ಮಾಮೂಲಿ ಎಸ್ಕೇಪ್, ರಾತ್ರಿಯೋ, ರಜೆ ದಿನವೋ ಮನೆಯಲ್ಲಿ ಕೂತು ಪ್ರೀತಿಪಾತ್ರರೊಂದಿಗೆ ನೆಟ್‌ಫ್ಲಿಕ್ಸ್ ನೋಡೋಕೆ ಜನ ಇಷ್ಟಪಡ್ತಾರೆ. ಆದರೆ ಯಾವ ಶೋ ನೋಡೋದು ಅನ್ನೋ ಕನ್ಫ್ಯೂಷನ್ ಇದೆಯಾ? ಈ ವರ್ಷದಲ್ಲಿ ಯಾವ ಸೀರೀಸ್‌ನ್ನು ಜನ ಹೆಚ್ಚು ನೋಡಿದ್ದಾರೆ ಇಲ್ಲಿದೆ ಲಿಸ್ಟ್..
ಬ್ರಿಡ್ಜರ್‌ಟನ್
ಗ್ಯಾಂಗ್ಸ್ ಆಫ್ ಗ್ಯಾಲಿಸಿಯಾ
ಪರ್ಫೆಕ್ಟ್ ಮ್ಯಾಚ್
ರೈಸಿಂಗ್ ವಾಯ್ಸಸ್
ಗೀಕ್ ಗರ್ಲ್
ಅಮೆರಿಕಾಸ್ ಸ್ವೀಟ್‌ಹಾರ್ಟ್ಸ್: ದಲ್ಲಾಸ್ ಕೌಬಾಯ್ ಚೀರ್‌ಲೀಡರ್ಸ್
ಎರಿಕ್
ಹೈರಾರ್ಕಿ
ಸ್ವೀಟ್ ಟೂತ್
ಮಿಸ್ ನೈಟ್ ಆಂಡ್ ಡೇ