ಹೇಗೆ ಮಾಡೋದು?
ಮೊದಲು ಗೋಧಿಹಿಟ್ಟಿಗೆ ಉಪ್ಪು, ಖಾರದಪುಡಿ, ಸೋಂಪು, ಮೆಂತ್ಯೆ ಸೊಪ್ಪು ಹಾಕಿ ನೀರು ಹಾಕಿ ಚೆನ್ನಾಗಿ ಕಲಸಿ
ನಂತರ ಅದನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಬೇಕಾದ ಶೇಪ್ ನೀಡಿ ಕುದಿಯುವ ನೀರಿಗೆ ಹಾಕಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಈರುಳ್ಳಿ, ಟೊಮ್ಯಾಟೊ, ಮೆಂತ್ಯೆಸೊಪ್ಪು, ಖಾರದಪುಡಿ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ
ಈ ಮಿಶ್ರಣಕ್ಕೆ ಬೆಂದ ಕಡುಬು ಹಾಕಿ, ನಂತರ ಶೇಂಗಾ ಪುಡಿ ಹಾಕಿದ್ರೆ ಕಡುಬು ರೆಡಿ