ಸಾಮಾಗ್ರಿಗಳು
ರಾಮೆನ್
ಹಸಿರುಮೆಣಸಿನ ಕಾಯಿ ಪೇಸ್ಟ್
ಈರುಳ್ಳಿ
ಚೀಸ್
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ನಂತರ ಈರುಳ್ಳಿ ಬೆಳ್ಳುಳ್ಳಿ ಹಾಕಿ ಬಾಡಿಸಿ
ನಂತರ ಇದಕ್ಕೆ ಮೆಣಸಿನಕಾಯಿ ಪೇಸ್ಟ್ ಹಾಕಿ
ನಂತರ ನೀರು ಹಾಕಿ ಕುದಿಸಿ
ನಂತರ ಇದಕ್ಕೆ ನೂಡಲ್ಸ್ ಹಾಕಿ
ಬೆಂದ ನಂತರ ಚೀಸ್ ಹಾಕಿ ಮುಚ್ಚಿ
ನಂತರ ಬಿಸಿ ಬಿಸಿ ರಾಮೆನ್ ಸೇವಿಸಿ