ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಗರಂ ಮಸಾಲಾ
ಓಂ ಕಾಳು
ಕೊತ್ತಂಬರಿ
ಗೋಧಿ ಹಿಟ್ಟು
ಮಾಡುವ ವಿಧಾನ
ಮೊದಲು ಗೋಧಿಹಿಟ್ಟಿಗೆ ನೀರು ಹಾಕಿ ಕಲಸಿ ಪಕ್ಕಕಿಡಿ
ನಂತರ ಪಾತ್ರೆಗೆ ಈರುಳ್ಳಿ, ಹಸಿಮೆಣಸು, ಗರಂ ಮಸಾಲಾ, ಕೊತ್ತಂಬರಿ, ಉಪ್ಪು, ಓಂ ಕಾಳು ಹಾಕಿ ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಚಪಾತಿ ಲಟ್ಟಿಸಿ ಈರುಳ್ಳಿ ಅದರಲ್ಲಿಟ್ಟು ನಂತರ ಮತ್ತೆ ಲೇಯರ‍್ಸ್ ಚಪಾತಿ ಮಾಡಿ
ತುಪ್ಪ ಹಾಕಿ ಬೇಯಿಸಿ ಬಿಸಿ ಬಿಸಿ ತಿನ್ನಿ