March 7, 2026
Saturday, March 7, 2026
spot_img

FOOD | ಸಿಹಿ ಅಂದ್ರೆ ತುಂಬಾ ಇಷ್ಟನಾ? ಇಂದೇ ಟ್ರೈ ಮಾಡಿ ನೋಡಿ ಬಾದಾಮಿ ಹಲ್ವಾ

ಸಾಮಾಗ್ರಿಗಳು
ಬಾದಾಮಿ
ಸಕ್ಕರೆ
ಕೇಸರಿ
ಹಾಲು
ಏಲಕ್ಕಿ
ತುಪ್ಪ

ಮಾಡುವ ವಿಧಾನ
ಮೊದಲು ಬಿಸಿನೀರಿನಲ್ಲಿ ಬಾದಾಮಿ ನೆನೆಸಿ, ಅದರ ಸಿಪ್ಪೆಯನ್ನು ತೆಗೆಯಿರಿ
ನಂತರ ಇದಕ್ಕೆ ಹಾಲು ಹಾಗೂ ಏಲಕ್ಕಿ ಹಾಕಿ ಮಿಕ್ಸಿ ಮಾಡಿಕೊಳ್ಳಿ
ಪ್ಯಾನ್‌ಗೆ ತುಪ್ಪ ಹಾಕಿ ಈ ಹಾಲನ್ನು ಹಾಕಿ, ಕೈ ಆಡಿಸಿ, ಸ್ವಲ್ಪ ಗಟ್ಟಿ ಆದ ನಂತರ ಸಕ್ಕರೆ ಹಾಗೂ ಮತ್ತೆ ಹಾಲು ಹಾಕಿ
ನಂತರ ಕೇಸರಿ ಹಾಲು ಹಾಕಿ ಮಿಕ್ಸ್‌ ಮಾಡಿ
ತುಪ್ಪ ಹಾಕಿ, ನಂತರ ತಳ ಅಂಟುವುದು ನಿಂತಾಗ ಬೌಲ್‌ಗೆ ಹಾಕಿ ಬಿಸಿ ಬಿಸಿ ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !