May 27, 2026
Wednesday, May 27, 2026
spot_img

FOOD | ಫ್ಯಾನ್ಸಿ ಕೆಫೆಗಳಲ್ಲಿ ಸಿಗುವ ಆಲ್ಫ್ರೆಡೋ ಪಾಸ್ತಾ ಅಂದ್ರೆ ಇಷ್ಟನಾ? ಮನೆಯಲ್ಲೇ ಮಾಡಬಹುದು ನೋಡಿ

ಸಾಮಾಗ್ರಿಗಳು
ಮ್ಯಾಕ್ರೋನಿ/ ಪೆನ್ನಿ
ಹಾಲು
ಚೀಸ್‌
ಬ್ರಾಕಲಿ
ಸೌತೆಕಾಯಿ
ಬೆಲ್‌ ಪೆಪ್ಪರ್ಸ್‌
ಉಪ್ಪು
ಮೈದಾಹಿಟ್ಟು
ಆರಿಗ್ಯಾನೊ
ಪೆಪ್ಪರ್‌

ಮಾಡುವ ವಿಧಾನ
ಮೊದಲು ಮ್ಯಾಕ್ರೊನಿಯನ್ನು ನೀರಿನಲ್ಲಿ ಬೇಯಿಸಿಕೊಳ್ಳಿ
ಇದು ಬೆಂದ ನಂತರ ತಣ್ಣೀರಿಗೆ ಹಾಕಿ ತೆಗೆದು ಪ್ಲೇಟ್‌ನಲ್ಲಿ ಇಡಿ
ನಂತರ ಪ್ಯಾನ್‌ಗೆ ಎಣ್ಣೆ ಸೌತೆಕಾಯಿ, ಬೆಲ್‌ ಪೆಪ್ಪರ್‌, ಬ್ರಾಕಲಿ ಹಾಕಿ ಬಾಡಿಸಿ ತೆಗೆದು ಇಡಿ
ನಂತರ ಅದೇ ಪ್ಯಾನ್‌ಗೆ ಸ್ವಲ್ಪ ಬೆಣ್ಣೆ, ಮೈದಾಹಿಟ್ಟು ಹಾಕಿ ಮಿಕ್ಸ್‌ ಮಾಡಿ
ನಂತರ ಹಾಲು ಹಾಗೂ ಚೀಸ್‌ ಹಾಕಿ ಕನ್ಸಿಸ್ಟೆನ್ಸಿ ಬರುವವರೆಗೂ ಮಿಕ್ಸ್‌ ಮಾಡಿ
ಆಮೇಲೆ ಅದಕ್ಕೆ ಉಪ್ಪು, ಆರಿಗ್ಯಾನೊ ಹಾಕಿ
ನಂತರ ಪಾಸ್ತಾ ಹಾಕಿ, ಆರಿಗ್ಯಾನೊ ಹಾಕಿ ಗಾರ್ನಿಷ್‌ ಮಾಡಿ ಬಿಸಿ ಬಿಸಿ ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !