CINE | ಕಾಂತಾರ ಟೀಂ ಸೇರೋ ಆಸೆ ಇದ್ಯಾ? ರಿಷಬ್ ಶೆಟ್ಟಿ ಕೊಟ್ಟಿದ್ದಾರೆ ಅದ್ಭುತ ಅವಕಾಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಪ್ರೀಕ್ವೆಲ್ ಸಿನಿಮಾ ತಂಡದಿಂದ ಬಂಪರ್ ಆಫರ್ ಹೊರಬಿದ್ದಿದೆ.

ನಟನೆಯಲ್ಲಿ ಆಸಕ್ತಿ ಇರುವ ಹೊಸಬರಿಗೆ ಚಾನ್ಸ್ ಕೊಡೋದಕ್ಕೆ ರಿಷಬ್ ಆಂಡ್ ಟೀಂ ಮುಂದಾಗಿದೆ. ಪುರುಷ ಹಾಗೂ ಮಹಿಳಾ ಕಲಾವಿದರಿಗಾಗಿ ತಂಡ ಆಡಿಷನ್ ಕರೆದಿದೆ.

ಈ ಬಗ್ಗೆ ರಿಷಬ್ ಟ್ವೀಟ್ ಮಾಡಿದ್ದು, 30-60 ವಯಸ್ಸಿನ ಪುರುಷರು ಹಾಗೂ 18-60 ವರ್ಷದ ಮಹಿಳಾ ಕಲಾವಿದರಿಗೆ ನಟಿಸುವ ಅವಕಾಶವನ್ನು ನೀಡುತ್ತಿದ್ದೇವೆ, ಡಿ.14 ಅರ್ಜಿ ಸಲ್ಲಿಕೆಗೆ ಕಡೆಯ ಅವಕಾಶ ಎಂದು ಹೇಳಿದ್ದಾರೆ.

 ಮತ್ಯಾಕೆ ತಡ? ಈಗಲೇ ಆಡಿಷನ್‌ಗೆ ಅಪ್ಲೇ ಮಾಡಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!