USEFULL TIPS | ಚಿನ್ನಾಭರಣಗಳು ಸದಾ ಫಳಫಳನೆ ಹೊಳೆಯಬೇಕಾ? ಹಾಗಿದ್ರೆ ಈ ರೀತಿ ಮಾಡಿ..

ಕೆಲವೊಮ್ಮೆ ಚಿನ್ನಾಭರಣದ ಹೊಳಪು ಕಡಿಮೆಯಾಗುತ್ತಾ ಬರುತ್ತದೆ. ಯಾವುದಾದರೂ ಫಂಕ್ಷನ್‌ಗೆ ಹೋದಾಗಾ ಯಾರಾದ್ರೂ ಇದು ಆರ್ಟಿಫಿಶಿಯಲ್ ಆ? ಅನ್ನೋ ಪ್ರಶ್ನೆ ಕೇಳಿಬಿಟ್ಟರೆ ಎಲ್ಲಿಲ್ಲದ ಕೋಪ ಬರುತ್ತದೆ. ನಿಮ್ಮ ಚಿನ್ನಾಭರಣಗಳ ಹೊಳಪು ಕಾಪಾಡೋಕೆ ಸುಲಭ ವಿಧಾನ ಇಲ್ಲಿದೆ..

  • ಬಳಕೆಯ ನಂತರ ನೀರಿನಲ್ಲಿ ಚಿನ್ನಾಭರಣಗಳನ್ನು ಐದು ನಿಮಿಷ ನೆನೆಸಿ
  • ಮೆತ್ತನೆಯ ಬ್ರಶ್‌ನಲ್ಲಿ ನಿಧಾನವಾಗಿ ಉಜ್ಜಿ
  • ನಂತರ ಆಭರಣಗಳು ಒಣಗಲು ಬಿಡಿ
  • ಆಭರಣಗಳನ್ನು ಪಾಲಿಶ್ ಮಾಡುವ ಬಟ್ಟೆಯನ್ನು ಬಳಕೆ ಮಾಡಿ
  • ಹೆಚ್ಚು ಕೆಮಿಕಲ್ ಬಳಕೆ ಬೇಡ
  • ಬೆಚ್ಚಗಿನ ನೀರಿನಲ್ಲಿ ಆಭರಣಗಳನ್ನು ತೊಳೆಯಿರಿ
  • ಚಿನ್ನವನ್ನು ಅದರದ್ದೇ ಬಾಕ್ಸ್‌ನಲ್ಲಿ ಎತ್ತಿಡಿ
  • ಸ್ನಾನ ಮಾಡುವಾಗ ಚಿನ್ನಾಭರಣಗಳನ್ನು ಎತ್ತಿಡಿ, ದಿನವೂ ನೀರು ಬಿದ್ದರೆ ಚಿನ್ನ ಕರಗೋದಿಲ್ಲ ಆದರೆ ಶೈನಿಂಗ್ ಹೋಗುತ್ತದೆ.
  • ಸ್ವಿಮ್ಮಿಂಗ್ ಪೂಲ್‌ಗಳಿಗೆ ತೆರಳುವಾಗ ಗೋಲ್ಡ್ ಎತ್ತಿಡಿ, ಕ್ಲೋರೀನ್ ನಿಂದ ಚಿನ್ನಕ್ಕೆ ಹಾನಿಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!