ಹೇಗೆ ಮಾಡೋದು?
ಒಣಕೊಬ್ಬರಿಯನ್ನು ಸಣ್ಣ ಪೀಸ್‌ನಲ್ಲಿ ಹೆಚ್ಚಿ ಇಟ್ಟುಕೊಳ್ಳಿ
ನಂತರ ಶೇಂಗಾ ಹುರಿದು ಸಿಪ್ಪೆ ಬಿಡಿಸಿಕೊಳ್ಳಿ
ನಂತರ ಬೆಲ್ಲದ ತುಂಡುಗಳನ್ನು ಹಾಕಿ
ಎಳ್ಳನ್ನು ಬಾಣಲೆಯಲ್ಲಿ ಹುರಿದು ಸೇರಿಸಿ
ನಂತರ ಕಡ್ಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಬೇಕಿದ್ದಲ್ಲಿ ಅಂಗಡಿಯ ಕಲರ್ ಕಲರ್ ಕಾಳುಗಳನ್ನು ಮಿಕ್ಸ್ ಮಾಡಬಹುದು
ಎಲ್ಲವೂ ತಯಾರಾದ ನಂತರ ಅರ್ಧ ಗಂಟೆ ಬಿಸಿಲಿನಲ್ಲಿ ಇಟ್ಟು ತಿನ್ನಬಹುದು.


