Thursday, January 8, 2026

ತಿಂಡಿ-ಊಟ-ಡಿನ್ನರ್‌ ಜತೆ ಮಿಸ್‌ ಮಾಡದೇ ತಿನ್ನಿ ಗಾರ್ಲಿಕ್‌ ಸಾಟೆ ವೆಜಿಟೇಬಲ್ಸ್‌, ರೆಸಿಪಿ ಇಲ್ಲಿದೆ..

ಹೇಗೆ ಮಾಡೋದು?

ಕ್ಯಾರೆಟ್‌, ಕೋಸು, ಮೂಲಂಗಿ, ನವಿಲುಕೋಸು, ಬ್ರಾಕಲಿ, ಮಶ್ರೂಮ್‌ ಇನ್ನಿತರ ತರಕಾರಿಗಳನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ.

ನಂತರ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ ಬೆಳ್ಳುಳ್ಳಿ ಹಾಕಿ

ಇದನ್ನೂ ಓದಿ: ದಿನಭವಿಷ್ಯ: ಈ ರಾಶಿಯವರಿಗೆ ಇಂದು ಸಂತೋಷದ ದಿನ, ಕೌಟುಂಬಿಕ ಸಮ್ಮಿಲನ

ನಂತರ ಈ ತರಕಾರಿಗಳನ್ನು ಹಾಕಿ, ದೊಡ್ಡ ಉರಿಯಲ್ಲಿ ಮೂರು ನಿಮಿಷ ಸಾಟೆ ಮಾಡಿ

ನಂತರ ಉಪ್ಪು ಹಾಗೂ ಪೆಪ್ಪರ್‌ ಹಾಕಿ ಮಿಕ್ಸ್‌ ಮಾಡಿ ಆಫ್‌ ಮಾಡಿದ್ರೆ ತರಕಾರಿ ಟೇಸ್ಟಿಯೂ ಇರುತ್ತದೆ, ಇಷ್ಟಪಟ್ಟೂ ತಿನ್ನುತ್ತೀರಿ

error: Content is protected !!