ಕಡ್ಲೆಹಿಟ್ಟಿನಲ್ಲಿ ಬೋಂಡಾ ಅಷ್ಟೆ ಅಲ್ಲ, ಸ್ಕಿನ್ ಕೇರ್ ಮಾಡಿಕೊಳ್ಳಬಹುದು, ಒಂದು ಸ್ಪೂನ್ ಕಡ್ಲೆಹಿಟ್ಟಿನಲ್ಲಿ ಎಷ್ಟೆಲ್ಲಾ ಒಳ್ಳೆ ಗುಣಗಳಿವೆ ಗೊತ್ತಾ?
- ಮುಖದಲ್ಲಿ ಕಲೆಗಳಿದ್ರೆ ವಾರಕ್ಕೆ ಮೂರು ಬಾರಿಯಾದ್ರೂ ಕಡ್ಲೆಹಿಟ್ಟು ಫೇಸ್ ಪ್ಯಾಕ್ ಹಚ್ಚಿ.
- ಬಿಸಿಲಿನಿಂದ ಟ್ಯಾನ್ ಆಗಿದ್ರೆ ಕಡ್ಲೆಹಿಟ್ಟು ಹಚ್ಚಿ ಮಸಾಜ್ ಮಾಡೋದು ಮರೀಬೇಡಿ.
- ಎಣ್ಣೆ ಮುಖ ನಿಮ್ಮದಾಗಿದ್ರೆ ಸೋಪ್ ಬಿಟ್ಟು ಕಡ್ಲೆಹಿಟ್ಟಿಗೆ ಶಿಫ್ಟ್ ಆಗಿ.
- ಕೊಳೆ ಹೋಗೋಕೆ ನೊರೆ ಬರಲೇಬೇಕು ಅಂತಿಲ್ಲ, ಕಡ್ಲೆಹಿಟ್ಟಿನಿಂದ ಮುಖ ತೊಳೆಯಿರಿ.
- ಕಡ್ಲೆಹಿಟ್ಟಿನಿಂದ ಮುಖ ತೊಳೆದು ನೋಡಿ ಗ್ಲೋ ಹೆಚ್ಚಾಗದಿದ್ರೆ ಕೇಳಿ.
- ಡ್ರೈ ಸ್ಕಿನ್ ಸಮಸ್ಯೆ ಇದ್ದವರೂ ಕಡ್ಲೆಹಿಟ್ಟು ಹಚ್ಚಬಹುದು, ಆದರೆ ಅತಿಯಾದ ಬಳಕೆ ಬೇಡ, ಡ್ರೈ ಚರ್ಮ ಮತ್ತಷ್ಟು ಡ್ರೈ ಆಗುತ್ತದೆ.