SKIN CARE | ಆರೋಗ್ಯಕರ ಚರ್ಮಕ್ಕಾಗಿ ಈ ಎರಡು ಪ್ರಾಡಕ್ಟ್‌ಗಳನ್ನು ಮಿಸ್‌ ಮಾಡಲೇಬೇಡಿ..

ಈಗೆಲ್ಲಾ ಸ್ಕಿನ್‌ಕೇರ್‌ ಹೆಸರಿನಲ್ಲಿ ಸಾವಿರಾರು ಪ್ರಾಡಕ್ಟ್‌ಗಳಿವೆ. ಯಾವುದನ್ನು ಹಚ್ಚಬೇಕು? ಹೇಗೆ ಆರಂಭಿಸಬೇಕು ಅನ್ನೋದು ಹಲವರ ಪ್ರಶ್ನೆ, ಅದರಲ್ಲಿಯೂ ಮೊದಲು ಕ್ಲೆನ್ಸರ್‌, ಟೋನರ್‌, ಸೆರಮ್‌, ಐ ಕ್ರೀಮ್‌, ಸ್ನೇಲ್‌ ಎಸೆನ್ಸ್‌, ಮಾಯಿಶ್ಚರೈಸರ್ಸ್‌, ಸನ್‌ ಸ್ಕ್ರೀನ್ ಹಚ್ಚೋದು ಮಾಮೂಲಿ. ಆದ್ರೆ ಇಷ್ಟೆಲ್ಲಾ ಮಾಡ್ಬೇಕಾ? ಇದರಲ್ಲಿ ಅತಿ ಮುಖ್ಯವಾದ್ದು ಯಾವುದು?

ಈ ಎಲ್ಲದರಲ್ಲೂ ಏರಡು ಸ್ಟೆಪ್‌ನ್ನು ಮಿಸ್‌ ಮಾಡಲೇಬೇಡಿ.. ಯಾವುದು ಗೊತ್ತಾ?

ಮಾಯಿಶ್ಚರೈಸರ್‌ ಹಾಗೂ ಸನ್‌ಸ್ಕ್ರೀನ್‌ ಬೇಸಿಕ್ಸ್‌. ಇವೆರಡನ್ನು ನೀವು ಮಿಸ್‌ ಮಾಡದೆ ಬಳಸಿ. ಡ್ರೈ ಆಗದಂತೆ ಸ್ಕಿನ್‌ನ್ನು ಮಾಯಿಶ್ಚರೈಸ್‌ ಮಾಡೋದು ತುಂಬಾನೇ ಮುಖ್ಯ. ಇನ್ನು ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳೋದಕ್ಕೆ ಸನ್‌ಸ್ಕ್ರೀನ್‌ ಹಾಕಲೇಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!