Health Tips | ಗಂಜಿ ಅಂತ ಅಸಡ್ಡೆ ಮಾಡ್ಬೇಡಿ! ಇದರ ಆರೋಗ್ಯ ಪ್ರಯೋಜನ ಗೊತ್ತಾದ್ರೆ ಡೈಲಿ ಕುಡಿತೀರಾ!

ಗಂಜಿ (Rice Water) ಅಂದರೆ ಅಕ್ಕಿಯನ್ನು ಬೇಯಿದ ನಂತರ ಉಳಿಯುವ ನೀರು. ಭಾರತೀಯ ಮನೆಗಳಲ್ಲಿ ಹಿಂದಿನಿಂದಲೂ ಇದನ್ನು ಪೌಷ್ಟಿಕ ಆಹಾರವಾಗಿ ಬಳಸಲಾಗುತ್ತಿತ್ತು. ಗಂಜಿಯನ್ನು ಪ್ರತಿದಿನ ಕುಡಿಯುವುದರಿಂದ ದೇಹಕ್ಕೆ ಹಲವು ರೀತಿಯ ಆರೋಗ್ಯ ಲಾಭಗಳಿವೆ.

ದೇಹದ ಎನರ್ಜಿ ಮಟ್ಟ ಹೆಚ್ಚಿಸುತ್ತದೆ (Boosts Energy):
ಗಂಜಿಯಲ್ಲಿ ಕಾರ್ಬೋಹೈಡ್ರೇಟ್‌ ಹೆಚ್ಚುಇದ್ದು, ಇದು ದೇಹಕ್ಕೆ ತಕ್ಷಣದ ಶಕ್ತಿಯನ್ನು ಒದಗಿಸುತ್ತದೆ. ಹೆಚ್ಚು ಕೆಲಸ ಇರುವ ದಿನಗಳಲ್ಲಿ ಅಥವಾ ವ್ಯಾಯಾಮದ ನಂತರ ಕುಡಿಯುವುದು ಉತ್ತಮ.

Energy Boost Images - Free Download on Freepik

ಜೀರ್ಣಕ್ರಿಯೆಗೆ ಸಹಾಯಕ (Aids Digestion):
ಗಂಜಿ ಗ್ಯಾಸ್ಟ್ರಿಕ್ ಸಮಸ್ಯೆ, ಆಮ್ಲತೆ (acidity), ಹೊಟ್ಟೆ ಉಬ್ಬರ (bloating) ಇತ್ಯಾದಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಿಂಡಿಯ ನಂತರ ಗಂಜಿ ಕುಡಿಯುವುದರಿಂದ ಕುಡಿಯುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ.

What are the Healthy Aids for Digestion?

ನಿರ್ಜಲೀಕರಣ ಕಡಿಮೆ ಮಾಡುತ್ತದೆ (Prevents Dehydration):
ಹವಾಮಾನ ಬದಲಾಗುವ ಸಮಯದಲ್ಲಿ ಅಥವಾ ಉಷ್ಣತೆಯಲ್ಲಿ, ದೇಹದಲ್ಲಿ ನೀರಿನ ಅಂಶವನ್ನು ಉಳಿಸಿಕೊಳ್ಳಲು ಇದು ಸಹಹಯ ಮಾಡುತ್ತದೆ. ವಿಶೇಷವಾಗಿ ಬಿಸಿ ಪ್ರದೇಶಗಳಲ್ಲಿ ಜನರು ಹೆಚ್ಚು ಬಳಸುತ್ತಾರೆ.

7 Drinks That Can Cause Dehydration If Consumed In Excess Amount | OnlyMyHealth

ಚರ್ಮ ಮತ್ತು ಕೂದಲು ಆರೋಗ್ಯ (Good for Skin & Hair):
ಗಂಜಿಯಲ್ಲಿ ಇದ್ದ ವಿಟಮಿನ್ B, ಕ್ಯಾಲ್ಸಿಯಂ ಮತ್ತು ಮಿನರಲ್ಸ್‌ಗಳು ಚರ್ಮದ ಹಸಿವು ತಣಿಸುತ್ತವೆ ಹಾಗೂ ಕೂದಲನ್ನು ಆರೋಗ್ಯವಂತಗೊಳಿಸುತ್ತವೆ. ಹಾಗೆಯೆ ಅಕ್ಕಿ ತೊಳೆದ ನೀರನ್ನು ಮುಖ ಮತ್ತು ಕೂದಲಿಗೆ ಹಚ್ಚಲು ಸಹ ಬಳಸಬಹುದು.

Radiant hair, skin, nails naturally - Mayo Clinic Health System

ಜ್ವರ, ಡೈರಿಯಾ ವಿರುದ್ಧ ಸಹಾಯ (Helpful Against Fever & Diarrhea):
ಆಯುರ್ವೇದದ ಪ್ರಕಾರ ಗಂಜಿ ಕುಡಿಯುವುದರಿಂದ ಬೇಧಿ (loose motion), ಜ್ವರ ಮತ್ತು ಪಚನ ಸಂಬಂಧಿತ ಸಮಸ್ಯೆಗಳಲ್ಲಿ ತಕ್ಷಣದ ರಿಲೀಫ್ ದೊರೆಯಬಹುದು.

5 Things You Might Not Know About Fever | Convenient Urgent Care Houston, TX

ಪ್ರತಿ ದಿನ ಗಂಜಿ ಕುಡಿಯುವುದು ಶಕ್ತಿವರ್ಧಕ, ಜೀರ್ಣ ಕ್ರಿಯೆ ಸುಧಾರಕ ಮತ್ತು ಚರ್ಮ ಹಾಗೂ ಕೂದಲಿಗೆ ಸಹಕಾರಿ. ಇದು ಯಾವುದೆ ಬದ್ಧತೆ ಇಲ್ಲದ, ಪ್ರಾಕೃತಿಕಆಹಾರವಾಗಿದ್ದು, ಮಕ್ಕಳಿಂದ ವೃದ್ಧರ ತನಕ ಎಲ್ಲರಿಗೂ ಸೂಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!