ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ2೦ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ.
ಪ್ರಾಕ್ಟೀಸ್ಗೆ ಏಕಾಗ್ರತೆ ತುಂಬಾನೇ ಮುಖ್ಯವಾಗಿದೆ. ವಿರಾಟ್ ಕೊಹ್ಲಿ ಅಭ್ಯಾಸ ನಡೆಸುವಾಗ ಅಭಿಮಾನಿಗಳು ಹೆಚ್ಚು ಮಾತನಾಡಿದ್ದಾರೆ. ಕೊಹ್ಲಿ ಬ್ಯಾಟಿಂಗ್ ವೇಳೆ ಏಕಾಗ್ರತೆಗಾಗಿ ಕೊಹ್ಲಿ ಅಭಿಮಾನಿಗಳ ಮೇಲೆ ಗರಂ ಆಗಿದ್ದು, ದಯವಿಟ್ಟು ಅಭ್ಯಾಸದ ವೇಳೆ ಮಾತನಾಡಬೇಡಿ ಎಂದು ಹೇಳಿದ್ದಾರೆ. ಗಂಭೀರತೆ ಅರಿತ ಅಭಿಮಾನಿಗಳು ತಕ್ಷಣ ಸುಮ್ಮನಾಗಿದ್ದಾರೆ.
ಇಂಡಿಯಾ ಪಾಕಿಸ್ತಾನ ಪಂದ್ಯ ಎಂದರೆ ಇಲ್ಲಿ ನಿರೀಕ್ಷೆ ಇದ್ದಿದ್ದೇ, ಅದರಲ್ಲೂ ಕೊಹ್ಲಿ ಮೇಲೆ ಅಭಿಮಾನಿಗಳು ಹೆಚ್ಚೇ ಭರವಸೆ ಇಟ್ಟಿದ್ದಾರೆ. ಚೆನ್ನಾಗಿ ಅಭ್ಯಾಸ ನಡೆಸಿದರೆ ಮಾತ್ರ ಪಂದ್ಯವೂ ಉತ್ತಮವಾಗಲು ಸಾಧ್ಯ. ಹಾಗಾಗಿ ಕೊಹ್ಲಿ ಗರಂ ಆಗಿದ್ದಾರೆ. ಅವರು ಏಕೆ ಸಿಟ್ಟಾಗಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಂಡ ಅಭಿಮಾನಿಗಳು ತಾವೂ ಸುಮ್ಮನಾಗಿದ್ದಾರೆ.
During the practice Virat Kohli calmly said something like this to the fans .@imVkohli 👑 pic.twitter.com/3X5LnNTQsV
— Hemant Singh (@Hemant18327) October 20, 2022