ಸಾಮಾಗ್ರಿಗಳು
ಸೊಪ್ಪಿನ ದಂಟು
ಆಲೂಗಡ್ಡೆ
ಬೀನ್ಸ್
ಈರುಳ್ಳಿ
ಟೊಮ್ಯಾಟೊ
ಎಣ್ಣೆ
ಬೆಳ್ಳುಳ್ಳಿ
ಸಾಂಬಾರ್ ಪುಡಿ
ಖಾರದಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ, ಬೆಳ್ಳುಳ್ಳಿ ಹಾಕಿ
ನಂತರ ಅದಕ್ಕೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಕಿ
ನಂತರ ತರಕಾರಿಗಳನ್ನು ಹಾಕಿ ಮಿಕ್ಸ್ ಮಾಡಿ
ನಂತರ ಉಪ್ಪು ಹಾಕಿ ಮುಚ್ಚಿ ಬೇಯಿಸಿ
ನಂತರ ಅದಕ್ಕೆ ಖಾರಪುಡಿ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ
ಸಣ್ಣ ಉರಿಯಲ್ಲಿ ಬಾಡಿಸಿ, ದಂಟು ಬೆಂದಾದ ಮೇಲೆ ತುಪ್ಪ ಹಾಕಿಕೊಂಡು ಚಪಾತಿ ಜೊತೆ ಸೇವಿಸಿ