ಸಾಮಾಗ್ರಿಗಳು
ಉಪ್ಪಿಟ್ಟು
ಕಡ್ಲೆಹಿಟ್ಟು
ಓಂ ಕಾಳು
ಸೋಡಾ
ಈರುಳ್ಳಿ
ಮಾಡುವ ವಿಧಾನ
ಉಳಿದ ಉಪ್ಪಿಟ್ಟನ್ನು ಕಲಸಿಕೊಳ್ಳಿ, ಅದಕ್ಕೆ ಕಡ್ಲೆಹಿಟ್ಟು, ಉಪ್ಪು, ಓಂ ಕಾಳು, ಸೋಡಾ ಹಾಗೂ ಈರುಳ್ಳಿ ಹಾಕಿ ಮಿಕ್ಸ್ ಮಾಡಿ
ನಂತರ ಕಾದ ಎಣ್ಣೆಗೆ ಹಾಕಿ ಫ್ರೈ ಮಾಡಿ ಎಂಜಾಯ್ ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ