ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀ ಶಾರದಾ ಪೀಠದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದ್ದು, ಶ್ರೀಮಠದ ಗುರು ಭವನದಲ್ಲಿ ಜಗದ್ಗುರುಗಳ ದರ್ಶನಕ್ಕೆ ಆಗಮಿಸುವವರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ.
ಜಗದ್ಗುರುಗಳಿಗೆ ಪಾದುಕಾ ಪೂಜೆ ಹಾಗೂ ಗುರುಭವನದ ಒಳಗೆ ಪ್ರವೇಶಿಸುವ ಭಕ್ತಾದಿಗಳಿಗೆ ಪುರುಷರಿಗೆ ಪಂಚೆ ಮತ್ತು ಶಲ್ಯ, ಮಹಿಳೆಯರಿಗೆ ಸೀರೆ ಧರಿಸಿ ಬರುವಂತೆ ಸೂಚನೆ ತಿಳಿಸಿದೆ.