ಏನಿದು ಈ ಡಿಟಾಕ್ಸ್ ವಾಟರ್? ಈ ಡಿಟಾಕ್ಸ್ ವಾಟರ್ ಕುಡಿಯುವುದರ ಲಾಭ ಏನು ತಿಳಿಯೋಣ ಬನ್ನಿ..
ಈ ಡಿಟೆಕ್ಸ ವಾಟರ್ ಬಿಸಿಲಿಗೆ ಮತ್ತುಉಷ್ಣ ಪ್ರವೃತ್ತಿಯ ದೇಹ ಇದ್ದವರು ಈ ನೀರನ್ನು ಕುಡಿಯುವುದರಿಂದ ತುಂಬ ಉಪಯೋಗವಿದೆ.
ಮೂರು ಲೀಟರ್ ನೀರನ್ನು ತೆಗೆದುಕೊಳ್ಳಿ ಅದಕ್ಕೆ ಒಂದು ನಿಂಬೆಹಣ್ಣನ್ನು ಸ್ಲೈಸ್ಸ್ ಮಾಡಿ ಹಾಕಿ ಒಂದು ಎಸಳು ಕರಿಬೇವು ಹಾಕಿ.
ಅರ್ಧ ಸೌತೆಕಾಯಿ ಹೆಚ್ಚಿ ಹಾಕಿ ಒಂದು ಇಂಚು ಶುಂಠಿ ಹೆಚ್ಚಿ ಹಾಕಿ ಒಂದು ಎರಡು ಗರಿ ಪುದಿನ ಹಾಕಿ ಒಂದು ಗಂಟೆ ಬಿಟ್ಟು ಇಡೀದಿನ ಈ ನೀರನ್ನು ಕುಡಿಯಿರಿ. ಇದು ಗ್ಯಾಸ್ಟಿಕ್ಗೆ ಕೂಡ ಒಳ್ಳೆಯದು.