ಸಾಮಾಗ್ರಿಗಳು
ಬಾದಾಮಿ
ಎಳ್ಳು
ಕಲ್ಲುಸಕ್ಕರೆ
ತುಪ್ಪ
ಹಾಲು
ಮಾಡುವ ವಿಧಾನ
ಮೊದಲು ಬಾದಾಮಿಯನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಡ್ರೈ ರೋಸ್ಟ್ ಮಾಡಿಕೊಳ್ಳಿ
ನಂತರ ಎಳ್ಳನ್ನು ಹಾಕಿ ಹುರಿದುಕೊಳ್ಳಿ
ನಂತರ ಈ ಎರಡನ್ನು ತಣ್ಣಗಾಗಿಸಿ ಕಲ್ಲುಸಕ್ಕರೆ ಜತೆ ರುಬ್ಬಿ ಇಟ್ಟುಕೊಳ್ಳಿ
ನಂತರ ಬಿಸಿ ಹಾಲಿಗೆ ಈ ಪುಡಿ ಹಾಕಿ, ತುಪ್ಪ ಹಾಕಿ ಕುಡಿಯಿರಿ



