ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಯ ಸ್ಪರ್ಧಿಗಳು ಇನ್ನೇನು ಕೆಲವೇ ದಿನಗಳಲ್ಲಿ ಫಿನಾಲೆ ತಲುಪಲಿದ್ದಾರೆ. ಈಗಾಗಲೇ ಫಿನಾಲೆ ವಾರಕ್ಕೆ ಆರು ಮಂದಿ ಕಾಲಿಟ್ಟಿದ್ದು, ಇಂದು ಡ್ರೋನ್ ಪ್ರತಾಪ್‌ರನ್ನು ಎಲಿಮಿನೇಟ್ ಮಾಡಿ ಪ್ರಾಂಕ್ ಮಾಡಲಾಗಿದೆ.
ಸಂತೋಷ್, ತುಕಾಲಿ, ಸಂಗೀತಾ, ವಿನಯ್, ಪ್ರತಾಪ್ ಹಾಗೂ ಕಾರ್ತಿಕ್ ಮನೆಯಲ್ಲಿ ಉಳಿದಿದ್ದು, ಮಿಡ್ ವೀಕ್ ಎಲಿಮಿನೇಷನ್ ಭಯ ಇದ್ದೇ ಇದೆ. ಅಂತೆಯೇ ಬಿಗ್‌ಬಾಸ್ ಎಲಿಮಿನೇಷನ್ ಪ್ರ್ಯಾಂಕ್ ಮಾಡಿದ್ದು, ಪ್ರತಾಪ್‌ನ್ನು ಎಲಿಮಿನೇಟ್ ಮಾಡಿದ್ದಾರೆ.