ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹಲವು ಐಟಿ ಕಂಪನಿಗಳ ಮೇಲೆ ಮುಂಜಾನೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೆಲವು ಖಾಸಗಿ ಕಂಪನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಬೆಂಗಳೂರಿನ ಎಂಟಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ದಾಳಿ ನಡೆಸಲಾಗಿದೆ.
ಖಾಸಗಿ ಕಂಪನಿಗಳ ಮೇಲಿನ ದಾಳಿ ಮತ್ತು ದಾಖಲೆಗಳ ಲೆಕ್ಕ ಪರಿಶೋಧನೆಯ ಮೂಲಕ ತೆರಿಗೆ ವಂಚನೆ ಆರೋಪದ ನಡುವೆ ಈ ದಾಳಿ ನಡೆಸಲಾಗಿದೆ.