ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮುಂಜಾನೆ ಫಿಲಿಪೈನ್ಸ್‌ನಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ.
ಎನ್‌ಸಿಎಸ್ ಪ್ರಕಾರ, ಮಿಂಡಾನಾವೊದಲ್ಲಿ ಬೆಳಿಗ್ಗೆ 04:37 ಗಂಟೆಗೆ 105 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.
EQ of M: 6.0, On: 28/06/2025 04:37:10 IST, Lat: 5.28 N, Long: 126.08 E, Depth: 105 Km, Location: Mindanao, Philippines.
For more information Download the BhooKamp App https://t.co/5gCOtjdtw0 @DrJitendraSingh @OfficeOfDrJS @Ravi_MoES @Dr_Mishra1966 @ndmaindia pic.twitter.com/tP3rrjKN2x— National Center for Seismology (@NCS_Earthquake) June 27, 2025
ಫಿಲಿಪ್ಪೀನ್ಸ್‌ನಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಲಾಗಿದೆ.