ದಿನವೂ ಒಂದು ಪೀಸ್ ಡಾರ್ಕ್ ಚಾಕೊಲೆಟ್ ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?
ಫ್ರೀ ರ್ಯಾಡಿಕಲ್ಸ್ ಕಡಿಮೆ ಮಾಡುತ್ತದೆ
ಬ್ಲಡ್ ಫ್ಲೋ ಹೆಚ್ಚು ಮಾಡುತ್ತದೆ
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಬ್ಲಡ್ ಪ್ರೆಶರ್ ಕಡಿಮೆ ಮಾಡುತ್ತದೆ
ಇನ್ಸುಲಿನ್ ರೆಸಿಸ್ಟೆನ್ಸ್ ಕಡಿಮೆ ಮಾಡುತ್ತದೆ
ಮೆದುಳಿನ ನರಗಳು ನಡುವೆ ಹೊಸ ಹೊಸ ಕನೆಕ್ಷನ್ಸ್ ಬರುತ್ತದೆ.
ಚರ್ಮಕ್ಕೆ ಅತ್ಯುತ್ತಮವಾಗಿದೆ