ಸಾಮಾಗ್ರಿಗಳು
ಅಕ್ಕಿ
ಬೀಟ್ರೂಟ್
ಉಪ್ಪು
ಉದ್ದಿನಬೇಳೆ
ಕಡ್ಲೆಬೇಳೆ
ಮಾಡುವ ವಿಧಾನ
ಅಕ್ಕಿ, ಮೆಂತ್ಯೆ, ಕಡ್ಲೆಬೇಳೆ, ಉದ್ದಿನಬೇಳೆಯನ್ನು ನೆನೆಸಿಡಿ
ರುಬ್ಬುವ ವೇಳೆ ಬೀಟ್ರೂಟ್ ತುಂಡುಗಳನ್ನು ಹಾಕಿ ರುಬ್ಬಿಕೊಳ್ಳಿ
ನಂತರ ಉಪ್ಪು, ಸೋಡಾ ಹಾಕಿ ರಾತ್ರಿಯೆಲ್ಲಾ ಬಿಟ್ಟು ಬೆಳಗ್ಗೆ ಕಾದ ಹೆಂಚಿಗೆ ಹಾಕಿ
ತುಪ್ಪ ಹಾಕಿ ಎರಡೂ ಬದಿ ರೋಸ್ಟ್ ಮಾಡಿ ದೋಸೆ ತಿನ್ನಿ