ದಿನವೂ ಖಾಲೆ ಹೊಟ್ಟೆಯಲ್ಲಿ ಪಪಾಯ ತಿಂತೀರಾ? ಈ ಬೆನಿಫಿಟ್ಸ್ ಇದೆ ನೋಡಿ..
ಪಪಾಯದಲ್ಲಿ ಇರುವ ಪಪೈನ್ ಎನ್ನುವ ಎನ್ಝೈಮ್‌ನಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.
ಊಟಕ್ಕೆ ಎರಡು ಗಂಟೆ ಮುನ್ನ ಪಪಾಯ ತಿಂದರೆ ಅದರ ನ್ಯೂಟ್ರಿಯಂಟ್ಸ್ ಸಂಪೂರ್ಣವಾಗಿ ದೇಹಕ್ಕೆ ಸಿಗುತ್ತದೆ.
ನ್ಯಾಚುರಲ್ ಆಗಿ ದೇಹದ ಕೊಳೆ ಅಂಶ ಹೊರಹೋಗುತ್ತದೆ.
ಬ್ಲಡ್ ಶುಗರ್ ಲೆವೆಲ್ಸ್ ಸ್ಟೇಬಲ್ ಮಾಡುತ್ತದೆ.
ಪಪಯಾ ತಿಂದ ನಂತರ ಹೊಟ್ಟೆ ಫುಲ್ ಎನಿಸುತ್ತದೆ. ಕಡಿಮೆ ಆಹಾರ ತಿನ್ನೋಣ ಎನಿಸುತ್ತದೆ. ಇದರಿಂದ ತೂಕ ಮ್ಯಾನೇಜ್ ಮಾಡಬಹುದು.