ಸೀಸನ್‌ನಲ್ಲಿ ಸಿಗೋ ಹಣ್ಣುಗಳನ್ನು ಮನಸ್ಪೂರ್ತಿಯಾಗಿ ತಿಂದುಬಿಡಿ, ಸೀಸನ್‌ನಲ್ಲಿಯೇ ಹಣ್ಣುಗಳನ್ನು ತಿಂದರೆ ದುಡ್ಡೂ ಕಡಿಮೆ, ನ್ಯಾಚುರಲ್ ಆಗಿಯೂ ಇರುತ್ತವೆ. ಇದೀಗ ನೇರಳೆ ಹಣ್ಣಿನ ಸೀಸನ್ ಆರಂಭವಾಗಿದೆ. ನೇರಳು ಹಣ್ಣು ತಿಂದ್ರೆ ಇಷ್ಟೆಲ್ಲಾ ಲಾಭ ಇದೆ..
- ಡಯಾಬಿಟಿಸ್ ಬರೋದಿಲ್ಲ, ಬಂದಾಗಿದ್ರೆ ಕಂಟ್ರೋಲ್‌ನಲ್ಲಿ ಇಡೋದಕ್ಕೆ ಸಹಾಯ ಮಾಡುತ್ತದೆ
- ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
- ಮೂಳೆಗಳು ಗಟ್ಟಿಯಾಗುತ್ತವೆ
- ಟೆನ್ಶನ್ ದೂರಾಗುತ್ತದೆ
- ಹೀಮೋಗ್ಲೋಬಿನ್ ವೃದ್ಧಿ
- ಹೃದಯ ಸಂಬಂಧಿ ಕಾಯಿಲೆಗಳು ಬರೋದಿಲ್ಲ
- ಇನ್ಫೆಕ್ಷನ್ ವಿರುದ್ಧ ಹೋರಾಟ
- ಆಂಟಿಕ್ಯಾನ್ಸರ್ ಗುಣಗಳು
- ಡಿಎನ್‌ಎ ಡ್ಯಾಮೇಜ್ ರಿಪೇರಿ ಕೆಲಸ ಮಾಡುತ್ತದೆ
- ಲಿವರ್ ಸಂಬಂಧಿತ ಕಾಯಿಲೆ ದೂರ
- ಮರೆವು ದೂರಾಗುತ್ತದೆ
- ಕಿಡ್ನಿ ಸ್ಟೋನ್ಸ್ ಬರೋದಿಲ್ಲ
- ಆರೋಗ್ಯಕರ ಧ್ವನಿ ನಿಮ್ಮದಾಗುತ್ತದೆ
- ಅಸಿಡಿಟಿ ಹಾಗೂ ವಾಕರಿಕೆ ದೂರಾಗುತ್ತದೆ
- ನೆನಪಿನ ಶಕ್ತಿ ಹೆಚ್ಚಾಗುತ್ತದೆ
- ಬಾಯಿಯ ಹುಣ್ಣು ದೂರಾಗುತ್ತದೆ
- ಜೀರ್ಣಕ್ರಿಯೆ ವೃದ್ಧಿ
- ಬಾಯಿ ವಾಸನೆ ಬರೋದಿಲ್ಲ
- ರಕ್ತ ಶುದ್ಧಿ