ಜಂತುಹುಳು ನಿವಾರಣೆಗೆ ಈ ಐದು ಪದಾರ್ಥ ಸೇವಿಸಿ..

ಹೊಟ್ಟೆಯೊಳಗೆ ಜಂತುಹುಳುಗಳು ಭಾರೀ ತೊಂದರೆ ನೀಡುತ್ತವೆ. ಕರುಳಿನಲ್ಲಿ ಇರಬಹುದಾದ ಈ ಹುಳುಗಳು, ಜೀರ್ಣಾಂಗ ವ್ಯವಸ್ಥೆಯ ಅಂಗಗಳಾಗಿವೆ. ಹೆಚ್ಚು ಕಾಲ ಹೊಟ್ಟೆಯಲ್ಲಿಯೇ ಇದ್ದರೆ ನಾನಾ ಸಮಸ್ಯೆ ತಪ್ಪಿದ್ದಲ್ಲ. ಈ ಪದಾರ್ಥಗಳನ್ನು ಸೇವಿಸಿ ಜಂತುಹುಳದಿಂದ ದೂರ ಇರಿ..

  • ಕುಂಬಳಕಾಯಿ ಬೀಜ ಸೇವಿಸಿ ಏಕೆಂದರೆ ಇದರಲ್ಲಿ ಅಮೈನೋ ಆಸಿಡ್ ಹೆಚ್ಚಿದ್ದು, ಹುಳಗಳು ಹೊಟ್ಟೆಯಿಂದ ಹೊರಹೋಗಲು ಸಹಾಯ ಮಾಡುತ್ತವೆ.
  • ವಿಟಮಿನ್ ಎ ತುಂಬಿರುವ ಕ್ಯಾರೆಟ್ ಸೇವನೆ ಮಾಡಿ
  • ಕೊಬ್ಬರಿ ಸೇವನೆಯಿಂದ ಹುಳಗಳನ್ನು ಹೊಟ್ಟೆಯಿಂದ ಓಡಿಸಬಹುದು.
  • ಆಪಲ್ ಸೈಡರ್ ವಿನೇಗರ್ ನೀರಿಗೆ ಹಾಕಿ ಕುಡಿಯಿರಿ
  • ಮಾಡುವ ಎಲ್ಲಾ ಅಡುಗೆಯಲ್ಲಿಯೂ ಅರಿಶಿಣ ಬಳಕೆ ನಿಲ್ಲಿಸದಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!