ಎಡಕುಮೇರಿ ರೈಲು ಸಂಚಾರಕ್ಕೆ ಮುಕ್ತ: ಪ್ರಾಯೋಗಿಕ ಗೂಡ್ಸ್ ರೈಲು ಓಡಾಟ ಯಶಸ್ವಿ!

ಹೊಸದಿಗಂತ ವರದಿ,ಮಂಗಳೂರು:

ಎಡಕುಮೇರಿ- ಕಡಗರವಳ್ಳಿ ನಡುವಿನ ರೈಲ್ವೆ ಹಳಿ ದುರಸ್ತಿ ಕಾಮಗಾರಿ ಯಶಸ್ವಿಯಾಗಿದ್ದು, ಗೂಡ್ಸ್ ರೈಲನ್ನು ಪ್ರಾಯೋಗಿಕವಾಗಿ ಓಡಿಸಲಾಗಿದೆ.

ಪ್ರಾಯೋಗಿಕ ರೈಲು ಯಶಸ್ವಿಯಾಗಿ ಓಡಾಟ ನಡೆಸಿರುವ ಕಾರಣ ಆ.6 ರಿಂದ ಈ ಭಾಗದಲ್ಲಿ ಮತ್ತೆ ರೈಲು ಸಂಚಾರ ಆರಂಭಗೊಳ್ಳುವ ನಿರೀಕ್ಷೆಯಿದೆ.ಈ ಭಾಗದಲ್ಲಿ ರೈಲು ಸಂಚಾರ ಆರಂಭವಾದರೆ ಮಂಗಳೂರು -ಬೆಂಗಳೂರು ನಡುವೆ ರೈಲು ಮೂಲಕ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ. ರೈಲ್ವೆ ಹಳಿ ಮೇಲೆ ಜು.26 ರಂದು ಗುಡ್ಡ ಕುಸಿದ ಪರಿಣಾಮ ಸಂಚಾರಕ್ಕೆ ತೊಡಕಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!