ಸಾಮಾಗ್ರಿಗಳು
ಓಟ್ಸ್
ಹಾಲು
ಕೋಕೋ ಪೌಡರ್
ವೆನಿಲಾ ಎಸೆನ್ಸ್
ಬಾಳೆಹಣ್ಣು
ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ
ನಂತರ 10 ನಿಮಿಷ ಬಿಟ್ಟು ಕಾದ ಹೆಂಚಿನ ಮೇಲೆ ಹಾಕಿ ನಿಮ್ಮಿಷ್ಟದ ಟಾಪಿಂಗ್ಸ್ ಬಳಸಿ ಪ್ಯಾನ್ ಕೇಕ್ ಸವಿಯಿರಿ
ಸಾಮಾಗ್ರಿಗಳು
ಓಟ್ಸ್
ಹಾಲು
ಕೋಕೋ ಪೌಡರ್
ವೆನಿಲಾ ಎಸೆನ್ಸ್
ಬಾಳೆಹಣ್ಣು
ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ
ನಂತರ 10 ನಿಮಿಷ ಬಿಟ್ಟು ಕಾದ ಹೆಂಚಿನ ಮೇಲೆ ಹಾಕಿ ನಿಮ್ಮಿಷ್ಟದ ಟಾಪಿಂಗ್ಸ್ ಬಳಸಿ ಪ್ಯಾನ್ ಕೇಕ್ ಸವಿಯಿರಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ