ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2024-25ನೇ ಸಾಲಿನ ಬಜೆಟ್ ಇಂದು ಮಂಡನೆಯಾಗಿದೆ. ಬಜೆಟ್‌ನಲ್ಲಿ ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಸಾಕಾರಕ್ಕೆ ಎಂಟು ವಿಭಾಗಗಳನ್ನು ಮಾಡಲಾಗಿದೆ.
ಬ್ರ್ಯಾಂಡ್ ಬೆಂಗಳೂರಿಗಾಗಿ ಮುಂದಿನ ಹಣಕಾಸು ವರ್ಷದಲ್ಲಿ ಇಮೇಜ್‌ಗೆ ತಕ್ಕ ಹಾಗೆ ಕೆಲಸ ಮಾಡಲು 1,580 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಯಾವುದೀ ಎಂಟು ವಿಭಾಗಗಳು?
1) ಸುಗಮ ಸಂಚಾರ ಬೆಂಗಳೂರು
2) ಸ್ವಚ್ಛ ಬೆಂಗಳೂರು
3) ಹಸಿರು ಬೆಂಗಳೂರು
4) ಆರೋಗ್ಯಕರ ಬೆಂಗಳೂರು
5) ಶಿಕ್ಷಣ ಬೆಂಗಳೂರು
6) ಟೆಕ್ ಬೆಂಗಳೂರು
7) ವೈಬ್ರೆಂಟ್ ಬೆಂಗಳೂರು
8) ನೀರಿನ ಭದ್ರತೆ ಬೆಂಗಳೂರ