ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಹೋದರಿಯರು ಹಾಡಿನ ಮೂಲಕ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.
#WATCH | MP CM Shivraj Singh Chouhan’s supporters & party workers sing Hindi film song ‘Phoolon ka taaron ka…’ on brother-sister relationship, in Bhopal pic.twitter.com/n5VFpo0xOT
— ANI (@ANI) December 3, 2023
ಭೂಪಾಲ್‌ನಲ್ಲಿ ಮಹಿಳಾ ಕಾರ್ಯಕರ್ತರು ಕೈ ತುಂಬಾ ಹೂವನ್ನು ಹಿಡಿದು ‘ಫೂಲೋಂಕಾ ತಾರೋಂಕಾ ಸಬ್‌ಕಾ ಕೆಹ್ನಾ ಹೇ, ಏಕ್ ಹಜಾರೋ ಮೇ ಮೇರಿ ಭಯ್ಯಾ ಹೇ’ ಎಂದು ಹಾಡುತ್ತಾ ಖುಷಿಪಟ್ಟಿದ್ದಾರೆ.