ಹೊಸದಿಗಂತ ವರದಿ ಕೊಪ್ಪಳ:
ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಮುನ್ನಡೆಯಲ್ಲಿದ್ದಾರೆ.
ಕಾಂಗ್ರೆಸ್-5266, ಬಿಜೆಪಿಯ ಹಾಲಪ್ಪ ಆಚಾರ್ -4175 ಹಾಗೂ ಜೆಡಿಎಸ್ ಪಕ್ಷದ ಮಲ್ಲನಗೌಡ ಕೋನನಗೌಡ್ರ 30 ಮತಗಳನ್ನು ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ