March 8, 2026
Sunday, March 8, 2026
spot_img

FOOD | ಮೂಲಂಗಿ ಅಂದ್ರೆ ಇಷ್ಟ ಇಲ್ಲದೆ ಇರೋರು ಕೂಡ ಈ ಪಲ್ಯ ಕೊಟ್ರೆ ತಿಂದೇ ತಿಂತೀರಿ !

ಸಾಮಾಗ್ರಿಗಳು
ಮೂಲಂಗಿ
ಈರುಳ್ಳಿ
ಟೊಮ್ಯಾಟೊ
ಎಣ್ಣೆ ಸಾಸಿವೆ ಜೀರಿಗೆ
ಮಿಕ್ಸಿಗೆ : ಕಾಯಿ, ಹಸಿಮೆಣಸು, ಶುಂಠಿ, ಅರಿಶಿಣ, ಉಪ್ಪು, ಜೀರಿಗೆ, ಸಾಸಿವೆ, ಕರಿಬೇವು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ ಬಾಡಿಸಿ
ನಂತರ ಕರಿಬೇವು, ಈರುಳ್ಳಿ ಹಾಗೂ ಟೊಮ್ಯಾಟೊ ಹಾಕಿ ಹುರಿದುಕೊಳ್ಳಿ
ನಂತರ ಮೂಲಂಗಿ ಹಾಕಿ ಬೇಯಿಸಿ
ಬೆಂದ ನಂತರ ಮಿಕ್ಸಿಯ ಮಸಾಲಾ ಹಾಕಿ, ಉಪ್ಪು ಹಾಕಿ
ಸ್ವಲ್ಪ ನೀರು ಹಾಕಿ, ಎಣ್ಣೆ ಬಿಡುವವರೆಗೂ ಬಾಡಿಸಿದರೆ ಪಲ್ಯ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !