ETIQUETTE | ಜಿಮ್‌ಗೆ ಹೋಗೋ ಪ್ರತಿಯೊಬ್ಬರು ಈ ಲೇಖನ ಓದ್ಲೇಬೇಕು? ಜಿಮ್‌ಗೆ ಕಾಲಿಡೋ ಮುನ್ನ ಇದನ್ನು ತಿಳಿದುಕೊಳ್ಳಿ..

ಜಿಮ್‌ಗೆ ಹೋಗೋ ಅಭ್ಯಾಸ ಇದೆಯಾ? ಹಾಗಿದ್ರೆ ಜಿಮ್‌ನಲ್ಲಿ ಹೇಗಿರಬೇಕು? ಹೇಗಿರಬಾರದು ಅಂತ ತಿಳಿದುಕೊಳ್ಳಿ..

1 ಅವರಿವರ ಬಗ್ಗೆ ಮಾತನಾಡಬೇಡಿ.
2 ಏಕ್ವಿಪ್‌ಮೆಂಟ್‌ಗಳ ಅಕ್ಕಪಕ್ಕ ನಿಂತು ಗಾಸಿಪ್‌ ಮಾಡಬೇಡಿ.
3 ವೇಟ್ಸ್‌ ಎಲ್ಲಿಂದ ತೆಗೆದುಕೊಂಡು ಬರುತ್ತೀರೋ ಅಲ್ಲಿಗೇ ವಾಪಾಸ್‌ ಇಡಿ.
4 ಜಿಮ್‌ ಮುಗಿದ ನಂತರ ಫ್ರೆಶ್‌ ಅಪ್‌ ಆಗಿ ಬನ್ನಿ
5 ಸುತ್ತಮುತ್ತ ಯಾರಿದ್ದಾರೆ, ಯಾವ ವಾತಾವರಣ ಇದೆ ಅನ್ನೋ ಬಗ್ಗೆ ಗಮನ ಇರಲಿ.
6 ಫೋನ್‌ ಬಳಕೆ ಕಡಿಮೆ ಮಾಡಿ ವರ್ಕೌಟ್‌ ಮೇಲೆ ಗಮನ ಇಡಿ.
7 ಸರಿಯಾದ ರೀತಿಯ ಬಟ್ಟೆ ಧರಿಸಿ
8 ಬೇರೆಯವರನ್ನು ಅವರ ವರ್ಕೌಟ್‌ನ್ನು, ಬಟ್ಟೆಯನ್ನು ಜಡ್ಜ್‌ ಮಾಡಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!